varthabharthi

ಮಿಡಿದ ಹೃದಯ...

ಕೊರೋನ ವೈರಸ್ ಹಾವಳಿ ತಡೆಗೆ ರಾಷ್ಟ್ರಾದ್ಯಂತ ಲಾಕ್‌ಡೌನ್ ಹೇರಲಾಗಿರುವ ಹಿನ್ನೆಲೆಯಲ್ಲಿ ಸರಕಾರಿ ಶಾಲೆಯಲ್ಲಿ ತನಗೆ ನೀಡಲಾದ ಆಹಾರವನ್ನು ಬಾಲಕಿಯೊಬ್ಬಳು ವೃದ್ಧ ಮಹಿಳೆಗೆ ನೀಡುತ್ತಿರುವ ನೋಟ ರಾಜಧಾನಿ ದಿಲ್ಲಿಯಲ್ಲಿ ಶುಕ್ರವಾರ ಕಂಡುಬಂತು.

Comments (Click here to Expand)