ಯುವಕ ಆತ್ಮಹತ್ಯೆ
ಮಣಿಪಾಲ, ಎ.23: ವೈಯಕ್ತಿಕ ಕಾರಣದಿಂದ ಮಾನಸಿಕವಾಗಿ ನೊಂದ ಮಣಿಪಾಲ ಗಾರ್ಮೆಂಟ್ ಕಂಪನಿಯ ಉದ್ಯೋಗಿ, ಪಶ್ಚಿಮ ಬಂಗಾಳ ಮೂಲದ ಆಶೀಮ್ ಮಂಡಲ್(22) ಎಂಬವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಎ.22ರಂದು ಮಧ್ಯಾಹ್ನ ವೇಳೆ ವಾಸವಿರುವ ರೂಮಿನ ಶೌಚಾಲಯ ದಲ್ಲಿ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story