ಬ್ರಹ್ಮಾವರ, ಎ.26: ಉಪ್ಪೂರು ಗ್ರಾಮದ ಸ್ಟೀವನ್ ಡಿಸೋಜ ಎಂಬವರು ಎ.25ರಂದು ಮಧ್ಯಾಹ್ನ ವೇಳೆ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.