varthabharthi

33 ವರ್ಷಗಳ ನಂತರ ಎಸೆಸೆಲ್ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ಜಯಶ್ರೀ

► "ಪರೀಕ್ಷೆ ದಿನ ಅಳುತ್ತಲೇ ಮನೆಯಿಂದ ಹೋಗಿದ್ದೆ"

►"ಹಾಲ್ ಟಿಕೆಟ್ ತೆಗೆಯುವಾಗ ಕೈ ನಡುಗುತ್ತಿತ್ತು"

►"ಇಂಗ್ಲಿಷ್ ಟೀಚರ್ ಜೋರು ಇದ್ರು, ನಾನು ಅತ್ತಿದ್ದೆ"

►"ತಂದೆ ಇಲ್ಲ, ತಾಯಿ ಮನೆಗೆಲಸ ಮಾಡ್ತಿದ್ರು, ಬೇರೆ ದಾರಿ ಕಾಣದೆ ಶಾಲೆ ಬಿಟ್ಟೆ"

►33 ವರ್ಷಗಳ ನಂತರ ಎಸೆಸೆಲ್ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ಜಯಶ್ರೀ

Comments (Click here to Expand)