varthabharthi

ಬೆಂಗಳೂರು ವಿಮಾನ ನಿಲ್ದಾಣ ಅಧಿಕಾರಿಗಳ ವರ್ತನೆ ವಿರುದ್ಧ ಪ್ರಯಾಣಿಕರ ಆಕ್ರೋಶ

► "ನಮ್ಮ ಲಗೇಜನ್ನು ಎತ್ತಿ ಕಸದಂತೆ ಎಸೆದರು"

► "ಅವರ ಅಕ್ಕ-ತಂಗಿ ಇದ್ದರೆ ಈ ರೀತಿ ವರ್ತಿಸುತ್ತಾರಾ ?'

► "ವೃದ್ಧರು-ಮಕ್ಕಳನ್ನು ಗಂಟೆಗಟ್ಟಲೆ ಕಾಯಿಸಿದರು "

► "ವಿದೇಶದಲ್ಲಿ ದುಡಿದು ತಂದ ಸಾಮಗ್ರಿಗಳೆಲ್ಲಾ ಒದ್ದೆಯಾಗಿ ಹಾಳಾಗಿವೆ"

► "ಪ್ರಯಾಣಿಕರು ಕೂಗಾಡಿದ ಮೇಲೆ ನೀರು.."

► ► ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ತಪಾಸಣೆ: ಬೆಂಗಳೂರು ವಿಮಾನ ನಿಲ್ದಾಣ ಅಧಿಕಾರಿಗಳ ವರ್ತನೆ ವಿರುದ್ಧ ಪ್ರಯಾಣಿಕರ ಆಕ್ರೋಶ

Comments (Click here to Expand)